ಗುರು ಪೂರ್ಣಿಮೆ ಪ್ರಯುಕ್ತ ಬೆಂಗಳೂರು ನಗರದ ಗುಂಜೂರ್ ಹತ್ತಿರ ಬರುವ ತಿಪ್ಪಸಂದ್ರ ಮಠದಲ್ಲಿ ಮನುಕುಲದ ಮಹಾತಪಸ್ವಿ,ಪವಾಡ ಪುರುಷ ಪರಮಪೂಜ್ಯಶ್ರೀ ಸ್ವಾಮಿ ದೇವಿಕಾನಂದ ಗುರುಗಳನ್ನು ಭೇಟಿ ಮಾಡಿ GRMH ಗ್ರೂಪಿನ ಮಾಲೀಕರು ಖ್ಯಾತ ಉದ್ಯಮಿಗಳಾದ ಸನ್ಮಾನ್ಯ ಶ್ರೀ ಜಿ,ಆರ್ ಮೋಹನ್ ಬಾಬು ರವರು ದಂಪತಿಗಳ ಸಮೇತ ಗುರುಗಳ ಆಶೀರ್ವಾದ ಪಡೆದರು.
ಭಕ್ತಿ, ಸೇವೆ ಮತ್ತು ದೈವಿಕ ಆಶೀರ್ವಾದಗಳ ಮೂಲಕ ಎಲ್ಲರ ಜೀವನದಲ್ಲಿ ಶಾಂತಿ ಹರಡಲಿ.
Swami Devikanand Ashram
Behind HP Petrol Pump, New Tippasandra Gate, Gunjur Post, Nerige Road, Bengaluru Urban, Karnataka – 560087.
Swami Devikanand Ashrama
Near Ramalu College, Ramalingeshwara Badavane, Anjaneya Hotel Road, Gangavati – 583227
© 2026 Swami Devikanand Shri Mutt. All Rights Reserved.